logo

ಮದನಾ ಗ್ರಾಮದಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕಾಮಗಾರಿ ಸ್ಥಗಿತ: ಕ್ಯಾರೆ ಎನ್ನದ ಅಧಿಕಾರಿಗಳು.

ಮದನಾ ಗ್ರಾಮದಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕಾಮಗಾರಿ ಸ್ಥಗಿತ: ಕ್ಯಾರೆ ಎನ್ನದ ಅಧಿಕಾರಿಗಳು.

ಸೇಡಂ:- ತಾಲೂಕಿನ ಮದನಾ ಗ್ರಾಮದ ಎರಡನೇ ಬ್ಲ್ಯಾಕ್ ನಲ್ಲಿ ಬರುವ ಸಾರ್ವಜನಿಕ ಶೌಚಾಲಯವು ಸುಮಾರು ನಾಲ್ಕು ವರ್ಷಗಳ ಕಾಲ ಕಾಮಗಾರಿ ಪೂರ್ತಿ ಆಗದೆ ಸ್ಥಗಿತಗೊಂಡಿದೆ.

ಕಾರಣ ಏನು ಅಂತ ಗೊತ್ತಾಗದೆ ಈ ಅಧಿಕಾರಿಗಳು ತಪ್ಪಿತ ಉತ್ತರಗಳನ್ನು ನೀಡುತ್ತಿದ್ದಾರೆ.

ಇದರಿಂದ ಊರಿನ ಜನಸಾಮಾನ್ಯರಿಗೆ ತೊಂದರೆಯಾಗಿದೆ.
ಅದರಲ್ಲಿ ವಿಶೇಷವಾಗಿ ಹೇಳಬೇಕಾದರೆ ಮಹಿಳೆಯರಿಗೆ ಮುಜಗರ ಆಗಿ ರೋಡಿನ ಮೇಲೆ ಕುರುತ್ತಿರುವುದನ್ನು ಕಾಣಬಹುದು.

ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಗ್ರಾಮಸ್ಥರು ಆಕ್ರೋಶದ ಮಾತುಗಳು ವ್ಯಕ್ತಪಡಿಸಿದ್ದಾರೆ.

ಬ್ಯೂರೋ ನ್ಯೂಸ್ ಸೇಡಂ.

27
5078 views